Skip to content

Fantasy in Kannada

Fantasy: magic, other worlds and imagination, in stories you will want to finish. Read and listen in Kannada at your level, from Beginner to Mastery, with audio, translation and quizzes.

Kannada lessons about Fantasy

FantasyAdvanced
Asianet Suvarna NewsSep 1

ಇಬ್ಬರು ವ್ಯಕ್ತಿಗಳಿಗೆ ಹಂಚಿಕೆಯಾದ ಒಂದೇ ಆಧಾರ್‌ ಸಂಖ್ಯೆ: ಜಮಖಂಡಿಯಲ್ಲಿ ಅಪರೂಪದ ಘಟನೆ

ಜಮಖಂಡಿ ತಾಲೂಕಿನ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳಿಗೆ ಒಂದೇ ಆಧಾರ್ ಸಂಖ್ಯೆ ಹಂಚಿಕೆಯಾದ ಕಾರಣ, ಅವರು ಹಲವು ವರ್ಷಗಳಿಂದ ಪಿಂಚಣಿ, ಮನೆ ಸೌಲಭ್ಯದಂತಹ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಯದೆ ಇಬ್ಬರೂ ಸಂಕಷ್ಟ ಅನುಭವಿಸುತ್ತಿದ್ದಾರೆ.

FantasyUpper-intermediate
PrajavaniSep 1

ಭೋವಿ ಅಭಿವೃದ್ಧಿ ನಿಗಮದಿಂದ ಟೈಲರಿಂಗ್‌ ತರಬೇತಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ: ಭೋವಿ ಅಭಿವೃದ್ಧಿ ನಿಗಮದಿಂದ ಟೈಲರಿಂಗ್‌ ತರಬೇತಿ ಮತ್ತು ಅಗತ್ಯ ಯಂತ್ರೋಪಕರಣ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.

FantasyUpper-intermediate
PrajavaniSep 1

ಕುಮಟಾ, ಹೊನ್ನಾವರದಲ್ಲಿ ಸೆ.2ರಂದು ವಿದ್ಯುತ್ ವ್ಯತ್ಯಯ

ಕುಮಟಾ: ಗೋಕರ್ಣ ಮಾರ್ಗದಲ್ಲಿ ವಿದ್ಯುತ್ ತಂತಿಗಳಿಗೆ ತಗಲುವ ಮರದ ಟೊಂಗೆಗಳನ್ನು ಕತ್ತರಿಸುವ ಕಾರ್ಯ ಇರುವುದರಿಂದ ಸೆ.2ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ತಾಲ್ಲೂಕಿನ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರ, ಗಂಗಾವಳಿ, ಓಂಬಿಚ್, ಮಿರ್ಜಾನ್ ಕೋಡ್ಕಣಿ, ನಾಗೂರ ಖಂಡಗಾರ, ಬರ್ಗಿ, ಉಪ್ಪಿನ ಪಟ್ಟಣ, ದಿವಗಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಎಇಇ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.

Podcasts

See all 12
Beginner12:41

Fantasy

ನಮಗೆ ಹ್ಯಾರಿ ಪಾಟರ್ ಏಕೆ ಇಷ್ಟ

ರಾಜ್ ಮತ್ತು ದಿವ್ಯ ಸರಳ ಕನ್ನಡದಲ್ಲಿ ಹ್ಯಾರಿ ಪಾಟರ್ ಬಗ್ಗೆ ಮಾತನಾಡುತ್ತಾರೆ. ಅವರು ಮ್ಯಾಜಿಕ್ ಶಾಲೆ ಮತ್ತು ಪ್ರಸಿದ್ಧ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ. ಇದು ಆರಂಭಿಕರಿಗೆ ಒಂದು ಮೋಜಿನ ಮತ್ತು ಸುಲಭ ಎಪಿಸೋಡ್.

ರಾಜ್ ಗೌಡ & ದಿವ್ಯ ರಾವ್Listen & Study
Advanced16:30

Fantasy

ಟೋಲ್ಕೀನ್, ಕಂದಕಗಳು ಮತ್ತು ಮಧ್ಯ-ಭೂಮಿಯ ಮೇಲಿನ ನೆರಳು

ಜೆ.ಆರ್.ಆರ್. ಟೋಲ್ಕೀನ್ ಅವರ ಮೊದಲನೇ ಮಹಾಯುದ್ಧದ ಅನುಭವವು 'ದಿ ಲಾರ್ಡ್ ಆಫ್ ದಿ ರಿಂಗ್ಸ್' ಕಥೆಯ ಆಳವಾದ ದುಃಖ ಮತ್ತು ಕತ್ತಲೆಯ ವಿಷಯಗಳನ್ನು ಹೇಗೆ ರೂಪಿಸಿತು ಎಂಬುದನ್ನು ರಾಜ್ ಮತ್ತು ದಿವ್ಯ ಚರ್ಚಿಸುತ್ತಾರೆ. ನಷ್ಟ, ಕೈಗಾರಿಕೀಕರಣ ಮತ್ತು ಯುದ್ಧದ ನಂತರದ ಸುಲಭವಾಗಿ ಒಡೆಯುವ ಶಾಂತಿಯ ಬಗ್ಗೆ ಇಲ್ಲಿ ಮಾತನಾಡಲಾಗಿದೆ.

ರಾಜ್ ಗೌಡ & ದಿವ್ಯ ರಾವ್Listen & Study
Mastery21:43

Fantasy

ಕಲ್ಪನಾ ಲೋಕ ಎಲ್ಲಿ ಮುಗಿಯುತ್ತದೆ ಮತ್ತು ಜಾನಪದ ನಂಬಿಕೆ ಎಲ್ಲಿ ಪ್ರಾರಂಭವಾಗುತ್ತದೆ

ರಾಜ್ ಮತ್ತು ದಿವ್ಯ ಅವರು ಕಲ್ಪಿತ ಕಥೆಗಳು ಹಾಗೂ ಬದುಕಿರುವ ಜಾನಪದ ನಂಬಿಕೆಗಳ ನಡುವಿನ ಅಸ್ಪಷ್ಟ ಗಡಿಯನ್ನು ಪರಿಶೀಲಿಸುತ್ತಾರೆ. ನಂಬಿಕೆ, ಪ್ರಾಮಾಣಿಕತೆ ಮತ್ತು ಸಾಂಸ್ಕೃತಿಕ ಅಧಿಕಾರವು ದೇವರುಗಳು ಮತ್ತು ಆತ್ಮಗಳ ಕಥೆಯನ್ನು ಪುರಾಣ, ಧರ್ಮ ಅಥವಾ ಮನರಂಜನೆ ಎಂದು ಹೇಗೆ ನಿರ್ಧರಿಸುತ್ತವೆ ಎಂಬುದನ್ನು ಚರ್ಚಿಸುತ್ತಾರೆ.

ರಾಜ್ ಗೌಡ & ದಿವ್ಯ ರಾವ್Listen & Study

Fantasy in Kannada by level

Other Kannada topics

Questions about learning Kannada with Fantasy

Why learn Kannada through Fantasy?
Content you care about holds your attention, and the same words come back in different lessons. That repetition is what makes vocabulary stick.
Which level should I choose for Fantasy in Kannada?
Pick the level where you understand about nine words in ten. Every topic has lessons from Beginner to Mastery, so you can start easy and move up.
Is this Kannada content free?
Yes. Learning is free, with audio, translation and quizzes. Premium adds extras such as unlimited practice and exports.