Kannada op beginner is waar alles begin: die alfabet of eerste klanke, groete, getalle en die eenvoudigste sinne. Hierdie lesse gebruik baie kort tekste en algemene woorde, met klank en vertaling sodat jy elke reël kan volg.
Omtrent 500 woorde en ongeveer 80–100 uur se studie om hierdie vlak te bereik.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆಯ ರಣಕಹಳೆ ಮೊಳಗಿಸಿರುವ ಪ್ರತಿಪಕ್ಷ ಬಿಜೆಪಿ ಇದೀಗ ಸರ್ಕಾರದ ವೈಫಲ್ಯವನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೆ.1ರಿಂದ 'ಬಳ್ಳಾರಿ ಚಲೋ' ಪಾದಯಾತ್ರೆಯನ್ನು ಆರಂಭಿಸಲಿದೆ. ಲಿಂಗಸುಗೂರಿನಿಂದ ಪ್ರಾರಂಭವಾಗುವ ಈ 10 ದಿನಗಳ ಸುದೀರ್ಘ ಪಾದಯಾತ್ರೆಯು ಮಸ್ಕಿ, ಸಿಂಧನೂರು, ಗಂಗಾವತಿ, ಕಂಪ್ಲಿ ಮಾರ್ಗವಾಗಿ ಬಳ್ಳಾರಿಯನ್ನು ತಲುಪಲಿದೆ. ವಾಲ್ಮೀಕಿ ನಿಗಮದ ಹಗರಣದ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಹೊರತಾಗಿಯೂ, ಎಸ್ಸಿಪಿ-ಟಿಎಸ್ಪಿ ನಿಧಿ ದುರ್ಬಳಕೆ, ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ತಡೆ, ಗೃಹಲಕ್ಷ್ಮಿ ಹಣ ಬಿಡುಗಡೆಯಾಗದಿರುವುದು ಮತ್ತು ತುಂಗಭದ್ರಾ ಜಲಾಶಯದ ಹೂಳು ತೆರವುಗೊಳಿಸದಿರುವುದನ್ನು ಮುಖ್ಯ ಅಜೆಂಡಾವಾಗಿಸಿಕೊಂಡು ಬಿಜೆಪಿ ನಾಯಕರು ಬೃಹತ್ ಹೋರಾಟಕ್ಕೆ ಧುಮುಕಿದ್ದಾರೆ.
GrootwordBeginnerಕಾರವಾರ: ತಾಲ್ಲೂಕಿನ ಬುಡಜೂಗ್ ಸಮೀಪ ಕಾಳಿ ನದಿಯಲ್ಲಿ ಭಾನುವಾರ ಸಂಜೆ ದೋಣಿ ಮಗುಚಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಸಿದ್ದರದ ಬಾಳಸು ವಿಶ್ರಾಮ ಆಚಾರಿ (62) ಮೃತಪಟ್ಟಿದ್ದಾರೆ. ‘ಉಳಗಾ ಗ್ರಾಮದಿಂದ ಬುಡಜೂಗ್ ತಲುಪಲು ನದಿ ದಾಟುತ್ತಿದ್ದ ವೇಳೆ ದೋಣಿ ಮಗುಚಿದೆ. ದೋಣಿ ಚಲಾಯಿಸುತ್ತಿದ್ದ ವೆಂಕಟರಾಯ ತಳಪಣಕರ ಈಜಿ ಪಾರಾಗಿದ್ದಾರೆ. ಬಾಳಸು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದ...
ಕಿರ್ಗಿಸ್ತಾನ್ನ ಬಿಷ್ಕೆಕ್ನಲ್ಲಿ ನಡೆಯುತ್ತಿರುವ 26ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಯಾಗಿ ಹಿತವಾಗಿ ಎಂಬಂತೆ ಮತ್ತೆ ಒಂದೇ ಕಾರಲ್ಲಿ 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಕಾರ್ಯಕ್ರಮಕ್ಕೆ ಒಟ್ಟಾಗಿ ತೆರಳಿದ್ದಾರೆ. ಸದ್ಯ ಈ ದೋಸ್ತಿಗಳ ಕಾರ್ ಡಿಪ್ಲೋಮಸಿ ಕ್ಷಣದ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೂ ಮೊದಲು ಉಭಯ ನಾಯಕರು ದ್ವಿಪಕ್ಷೀಯ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಹೇಗಿತ್ತು ಮೋದಿ-ಪುಟಿನ್ ಕಾರು ರಾಜತಾಂತ್ರಿಕತೆ, ದ್ವಿಪಕ್ಷೀಯ ಮಾತುಕತೆಯಲ್ಲಿ ದೋಸ್ತಿಗಳ ಚರ್ಚೆ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ...
Vermaak
ರಾಜ್ ಮತ್ತು ದಿವ್ಯ ಸಂಗೀತದ ಬಗ್ಗೆ ಮಾತನಾಡುತ್ತಾರೆ. ಅವರು ತಮ್ಮ ನೆಚ್ಚಿನ ಗಾಯಕರು ಮತ್ತು ಹಾಡುಗಳ ಬಗ್ಗೆ ಮಾತನಾಡುತ್ತಾರೆ. ಈ ಸಂಚಿಕೆ ಸರಳ ಮತ್ತು ಅರ್ಥಮಾಡಿಕೊಳ್ಳಲು ಸುಲಭ.
Fantasie
ರಾಜ್ ಮತ್ತು ದಿವ್ಯ ಸಿನಿಮಾಗಳಲ್ಲಿ ಮತ್ತು ಕಾರ್ಟೂನ್ಗಳಲ್ಲಿ ಡ್ರ್ಯಾಗನ್ಗಳ ಬಗ್ಗೆ ಸರಳ ಕನ್ನಡದಲ್ಲಿ ಮಾತನಾಡುತ್ತಾರೆ. ಅವರು ಟೂತ್ಲೆಸ್ ಮತ್ತು ಹೌ ಟು ಟ್ರೈನ್ ಯುವರ್ ಡ್ರ್ಯಾಗನ್ನಂತಹ ಪ್ರಸಿದ್ಧ ಡ್ರ್ಯಾಗನ್ಗಳ ಬಗ್ಗೆ ಮಾತನಾಡುತ್ತಾರೆ. ಇದು ಆರಂಭಿಕರಿಗೆ ಸುಲಭ ಮತ್ತು ಮೋಜಿನ ಎಪಿಸೋಡ್.
Onderwys
ರಾಜ್ ಮತ್ತು ದಿವ್ಯ ತಮ್ಮ ವಾರದ ಓದಿನ ಯೋಜನೆಯ ಬಗ್ಗೆ ಮಾತನಾಡುತ್ತಾರೆ. ಅವರು ಪ್ರತಿದಿನ ಹೇಗೆ ಮನೆಕೆಲಸ ಮಾಡುತ್ತಾರೆ, ಪದಗಳನ್ನು ಪುನರಾವರ್ತಿಸುತ್ತಾರೆ ಮತ್ತು ಕನ್ನಡ ಅಭ್ಯಾಸ ಮಾಡುತ್ತಾರೆ ಎಂದು ಹಂಚಿಕೊಳ್ಳುತ್ತಾರೆ.
Beginner4:01Needs Of Public
Beginner4:04Needs Of Public
Beginner8:09Needs Of Public
Doen die kort plasingstoets en ons stel voor waar om te begin.
Doen die vlaktoets