उच्च मध्यवर्ती मा तपाईं धेरै विषयमा कन्नाडा प्रवाहसँग पढ्नुहुन्छ र सुन्नुहुन्छ। यी पाठमा समाचार, राय र लामा कथा छन्, जसको शब्दभण्डारले तर्क पछ्याउन र आफ्नो विचार व्यक्त गर्न दिन्छ।
यो स्तरमा पुग्न करिब ४,००० शब्द र झन्डै ५००–६०० घण्टाको अध्ययन चाहिन्छ।
खेलकुदउच्च मध्यवर्ती'ಟಾಕ್ಸಿಕ್' ಸಿನಿಮಾ ಅಬ್ಬರ ದಿನ ಕಳೆದಂತೆ ಕುಗ್ಗುತ್ತಿದ್ದು, ಮೊದಲ ಸೋಮವಾರ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ. 13,400 ಶೋಗಳಿಂದ ಕೇವಲ 7.45 ಕೋಟಿ ನೆಟ್ ಸಂಗ್ರಹಿಸಿದ್ದು, ಥಿಯೇಟರ್ ಆಕ್ಯುಪೆನ್ಸಿ ಶೇ. 17ಕ್ಕೆ ಕುಸಿದಿದೆ. 6 ದಿನಗಳಲ್ಲಿ ವಿಶ್ವದಾದ್ಯಂತ 304.05 ಕೋಟಿ ರೂಪಾಯಿ ಗಳಿಸಿದರೂ, ಶೋಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಚಿತ್ರತಂಡ ಹಾಗೂ ವಿತರಕರಲ್ಲಿ ಆತಂಕ ಮೂಡಿಸಿದೆ.,
फ्यान्टसीउच्च मध्यवर्तीಚಿತ್ರದುರ್ಗ: ಭೋವಿ ಅಭಿವೃದ್ಧಿ ನಿಗಮದಿಂದ ಟೈಲರಿಂಗ್ ತರಬೇತಿ ಮತ್ತು ಅಗತ್ಯ ಯಂತ್ರೋಪಕರಣ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.
फ्यान्टसीउच्च मध्यवर्तीಕುಮಟಾ: ಗೋಕರ್ಣ ಮಾರ್ಗದಲ್ಲಿ ವಿದ್ಯುತ್ ತಂತಿಗಳಿಗೆ ತಗಲುವ ಮರದ ಟೊಂಗೆಗಳನ್ನು ಕತ್ತರಿಸುವ ಕಾರ್ಯ ಇರುವುದರಿಂದ ಸೆ.2ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ತಾಲ್ಲೂಕಿನ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರ, ಗಂಗಾವಳಿ, ಓಂಬಿಚ್, ಮಿರ್ಜಾನ್ ಕೋಡ್ಕಣಿ, ನಾಗೂರ ಖಂಡಗಾರ, ಬರ್ಗಿ, ಉಪ್ಪಿನ ಪಟ್ಟಣ, ದಿವಗಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಎಇಇ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.
परिपक्वता
ರಾಜ್ ಮತ್ತು ದಿವ್ಯ, ನಾವು ಬೆಳೆದಂತೆ ಪೋಷಕರೊಂದಿಗಿನ ಸಂಬಂಧ ಹೇಗೆ ಬದಲಾಗುತ್ತದೆ ಎಂಬುದರ ಕುರಿತು ಮಾತನಾಡುತ್ತಾರೆ. ಹಣಕಾಸು, ವೃತ್ತಿಜೀವನದ ನಿರ್ಧಾರಗಳು, ಅಪರಾಧ ಭಾವನೆ, ಸಾಂಸ್ಕೃತಿಕ ನಿರೀಕ್ಷೆಗಳು ಮತ್ತು ಪೋಷಕರು ವಯಸ್ಸಾದಂತೆ ಪಾತ್ರಗಳ ಬದಲಾವಣೆಯ ಬಗ್ಗೆ ಚರ್ಚಿಸುತ್ತಾರೆ.
मनोरञ्जन
ರಾಜ್ ಮತ್ತು ದಿವ್ಯ, ಚಲನಚಿತ್ರ ಮತ್ತು ಟಿವಿ ರೂಪಾಂತರಗಳು ಅವುಗಳಿಗೆ ಸ್ಫೂರ್ತಿ ನೀಡಿದ ಪುಸ್ತಕಗಳಷ್ಟೇ ಉತ್ತಮವಾಗಿರಲು ಸಾಧ್ಯವೇ ಎಂದು ಚರ್ಚಿಸುತ್ತಾರೆ. ನಿರ್ದಿಷ್ಟ ಉದಾಹರಣೆಗಳು ಮತ್ತು ರೂಪಾಂತರದಲ್ಲಿ ಏನು ಕಳೆದುಹೋಗುತ್ತದೆ ಅಥವಾ ಏನು ಗಳಿಸಲಾಗುತ್ತದೆ ಎಂಬುದರ ಬಗ್ಗೆ ಮಾತನಾಡುತ್ತಾರೆ.
व्यापार र करियर
ಕವಿತಾ ಹದಿನೈದು ವರ್ಷಗಳ ಲೆಕ್ಕಪರಿಶೋಧನೆ ವೃತ್ತಿಯನ್ನು ಬಿಟ್ಟು ನಲವತ್ತರ ವಯಸ್ಸಿನಲ್ಲಿ ದಾದಿಯಾದಳು. ರಾಜ್ ಮತ್ತು ದಿವ್ಯ ವೃತ್ತಿಜೀವನದ ಮಧ್ಯದಲ್ಲಿ ದಿಕ್ಕು ಬದಲಾಯಿಸಲು ಏನು ಬೇಕು ಮತ್ತು ಅದು ಏಕೆ ತಡವಾಗಿಲ್ಲ ಎಂಬುದರ ಬಗ್ಗೆ ಮಾತನಾಡುತ್ತಾರೆ.
उच्च मध्यवर्ती8:37Needs Of Public
उच्च मध्यवर्ती8:37Needs Of Public
उच्च मध्यवर्ती2:02Needs Of Public
छोटो स्तर निर्धारण परीक्षा दिनुहोस्, हामी कहाँबाट सुरु गर्ने सुझाउँछौँ।
स्तर परीक्षा दिनुहोस्